ಮೊಬೈಲ ಕ್ಯಾಮೆರಾ ಇದ್ದರೆ ಸಾಕು ಈ ಕೆಲಸದಿಂದ ತಿಂಗಳಿಗೆ ದೊಡ್ಡ ಇನ್ಕಮ್
ನಿಮ್ಮ ಹವ್ಯಾಸವೇ ನಿಮ್ಮ ಆದಾಯವಾದರೆ ಹೇಗಿರುತ್ತೆ? ಹೌದು! ನಿಮಗೆ ಟ್ರಾವೆಲ್ ಮಾಡುವುದು, ಹೊಸ ಹೊಸ ಸ್ಥಳಗಳನ್ನು ನೋಡುವುದು ಹಾಗೂ ಕ್ಯಾಮೆರಾದಲ್ಲಿ ಸುಂದರ ಕ್ಷಣಗಳನ್ನು ಸೆರೆಹಿಡಿಯುವುದು ಇಷ್ಟವಾದರೆ, ಈ ಐಡಿಯಾ ನಿಮಗಾಗಿ! ಈ ಉದ್ಯಮದಲ್ಲಿ ನಿಮಗೆ ಯಾರು ಬಾಸ್ ಇಲ್ಲ, ಆಫೀಸ್ ಸ್ಟ್ರೆಸ್ ಇಲ್ಲ, ಕೇವಲ ಕ್ಯಾಮೆರಾ ಹಿಡಿದು, ಟ್ರಾವೆಲ್ಗೆ ಹೊರಟ್ರೆ ಸಾಕು. ಇದು ಕೇವಲ ಹವ್ಯಾಸವಲ್ಲ, ಪ್ರತಿ ತಿಂಗಳು ₹50,000 ವರೆಗೆ ಗಳಿಸಬಹುದಾದ ಅದ್ಭುತ ಅವಕಾಶ. ನಮ್ಮ WhatsApp channel ಜಾಯಿನ್ ಆಗಿ BusinessInKannada ಏನು ಈ … Read more