Stiching Work From Home Kannada
ಮನೆಯಲ್ಲಿ ಕುಳಿತು ಹೊಲಿಗೆ (Tailoring) ಕೆಲಸ ಮಾಡಿ ದಿನಕ್ಕೆ ₹1000 ಸಂಪಾದಿಸಿ ಇಂದು ಅನೇಕ ಮಹಿಳೆಯರು ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಅವರಲ್ಲಿ ಬಹುಜನರು ಬಟ್ಟೆ ಹೊಲಿಗೆ ಕೆಲಸ (Tailoring Work) ಮಾಡುತ್ತಿದ್ದಾರೆ. ನಿಮಗೆ ಸ್ವಲ್ಪವಾದರೂ ಹೊಲಿಗೆ ಬರುವುದಾದರೆ, ಈ ಕೆಲಸ ನಿಮಗೆ ತುಂಬಾ ಒಳ್ಳೆಯ ಅವಕಾಶ!ನಮ್ಮ WhatsApp ಚಾನೆಲ ಫಾಲೋ ಮಾಡಿ ಯಾಕೆ ಸ್ಟಿಚಿಂಗ ಕೆಲಸ ಮಾಡಬೇಕು? ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು ಸಮಯ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಮಾಡಬಹುದು. ಹೆಚ್ಚು ಹೂಡಿಕೆ … Read more