ಇವತ್ತೆ ಸ್ಟಾರ್ಟ್ ಮಾಡಿ ಬಿಸಿನೆಸ, ಜೀರೋ ಇನ್ವೆಸ್ಟ್ಮೆಂಟ್, ಹೂಡಿಕೆ ಮಾಡುವ ಅವಶ್ಯಕತೆ ಇಲ್ಲ, ಈ ಬಿಸಿನೆಸ್ ಮಾಡಿ, ಮನೆಯಲ್ಲಿಯೇ ಇದ್ದು ದಿನಕ್ಕೆ ₹1000–₹2000 ರವರೆಗೆ ಸಂಪಾದಿಸಬಹುದು. (Zero Investment Business Kannada)
ಇಂದಿನ ಕಾಲದಲ್ಲಿ ಎಲ್ಲರೂ ಸುಲಭವಾಗಿ ಹಣ ಸಂಪಾದಿಸುವ ದಾರಿ ಹುಡುಕುತ್ತಿದ್ದಾರೆ. ಆದರೆ ಎಲ್ಲರಿಗೂ ದೊಡ್ಡ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇಂತಹವರಿಗೆ ಈ ಜೀರೋ ಹೂಡಿಕೆಯ ಬಿಸಿನೆಸ್ (Zero Investment Business) ತುಂಬಾ ಸೂಕ್ತವಾಗಿದೆ. ಈ ಕೆಲಸದಲ್ಲಿ ನಿಮಗೆ ಯಾವುದೇ ಹೂಡಿಕೆ ಅಗತ್ಯವಿಲ್ಲ, ಆದರೂ ದಿನಕ್ಕೆ ₹1000 ರಿಂದ ₹2000 ವರೆಗೆ ಸಂಪಾದನೆ ಸಾಧ್ಯ. ಹಾಗಾದರೆ ಬನ್ನಿ ತಿಳಿದುಕೊಳೋನ ಈ ಬಿಸಿನೆಸ್ ಏನು? ರಿಸೆಲ್ಲಿಂಗ ಬಿಸಿನೆಸ್ (Reselling Business Kannada) ಈ ವ್ಯವಹಾರವನ್ನು ಸ್ಥಳೀಯ ವಸ್ತುಗಳ ರಿಸೇಲಿಂಗ್ (Local … Read more