Stiching Work From Home Kannada

ಮನೆಯಲ್ಲಿ ಕುಳಿತು ಹೊಲಿಗೆ (Tailoring) ಕೆಲಸ ಮಾಡಿ ದಿನಕ್ಕೆ ₹1000 ಸಂಪಾದಿಸಿ

ಇಂದು ಅನೇಕ ಮಹಿಳೆಯರು ಮನೆಯಲ್ಲೇ ಕುಳಿತು ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಅವರಲ್ಲಿ ಬಹುಜನರು ಬಟ್ಟೆ ಹೊಲಿಗೆ ಕೆಲಸ (Tailoring Work) ಮಾಡುತ್ತಿದ್ದಾರೆ. ನಿಮಗೆ ಸ್ವಲ್ಪವಾದರೂ ಹೊಲಿಗೆ ಬರುವುದಾದರೆ, ಈ ಕೆಲಸ ನಿಮಗೆ ತುಂಬಾ ಒಳ್ಳೆಯ ಅವಕಾಶ!
ನಮ್ಮ WhatsApp ಚಾನೆಲ ಫಾಲೋ ಮಾಡಿ 

ಯಾಕೆ ಸ್ಟಿಚಿಂಗ ಕೆಲಸ ಮಾಡಬೇಕು?

ಮನೆಯಲ್ಲೇ ಕುಳಿತು ಕೆಲಸ ಮಾಡಬಹುದು

ಸಮಯ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಮಾಡಬಹುದು. ಹೆಚ್ಚು ಹೂಡಿಕೆ ಅಗತ್ಯವಿಲ್ಲ,

ಒಂದೇ ಬಾರಿ ಯಂತ್ರ ಖರೀದಿಸಿದರೆ ಸಾಕು

ದಿನಕ್ಕೆ ₹500 ರಿಂದ ₹1000 ಗಳಿಸುವುದು ಸಾಧ್ಯ. 

ಯಾವ ರೀತಿಯ ಸಿಲಾಯಿ ಕೆಲಸ ಸಿಗುತ್ತದೆ?

  1. ಬಟ್ಟೆ ಹೊಲೆಯುವ ಕೆಲಸ

ಬುಟಿಕ್‌ಗಳು (Boutiques) ಅಥವಾ ಗಾರ್ಮೆಂಟ್ ಕಂಪನಿಗಳು ಮನೆಯಲ್ಲಿ ಮಾಡುವ ಕೆಲಸ ಕೊಡುತ್ತವೆ.

ಅವರು ಬಟ್ಟೆ ಕಳುಹಿಸುತ್ತಾರೆ, ನೀವು ಬಟ್ಟೆ ಹೊಲಿದು ಮತ್ತು ಹಿಂದಿರುಗಿಸಿ ಕಳುಹಿಸಿ.

ಪ್ರತಿ ಉಡುಪಿಗೆ ₹150 ರಿಂದ ₹500 ವರೆಗೆ ಹಣ ಸಿಗುತ್ತದೆ.
ನಮ್ಮ WhatsApp ಚಾನೆಲ ಫಾಲೋ ಮಾಡಿ 

2. ಶಾಲಾ ಯೂನಿಫಾರ್ಮ್ ಅಥವಾ ಮಾಸ್ಕ್ ಹೊಲಿಗೆ

ಇದು ಪೀಸ್ ವರ್ಕ್ (Piece Work) ಆಗಿರುತ್ತದೆ.

ಪ್ರತಿ ಮಾಸ್ಕ್‌ಗೆ ₹10 ಅಥವಾ ಯೂನಿಫಾರ್ಮ್‌ಗೆ ₹80 ರಿಂದ ₹100 ಸಿಗುತ್ತದೆ.

3. ಕಸೂತಿ, ಫಾಲ್ ಪಿಕೋ ಮತ್ತು ಅಲಂಕಾರಿಕ ಹೊಲಿಗೆ

ನಿಮಗೆ ಕಸೂತಿ ಅಥವಾ ಲೇಸ್ ಕೆಲಸ ಬರುವುದಾದರೆ, ಇದರ ಬೇಡಿಕೆ ತುಂಬಾ ಇದೆ. ಆನ್‌ಲೈನ್ ಬುಟಿಕ್‌ಗಳು ಇಂತಹ ಕೆಲಸಗಳಿಗೆ ಹುಡುಕುತ್ತಿವೆ.
ನಮ್ಮ WhatsApp ಚಾನೆಲ ಫಾಲೋ ಮಾಡಿ 

ದಿನದ ಆದಾಯ ಎಷ್ಟು ಸಿಗುತ್ತದೆ?

ಕೆಲಸದ ವಿಧಪ್ರತಿ ಪೀಸ್ ದರ (₹)ದಿನದ ಸರಾಸರಿ ಆದಾಯ (₹)
ಬ್ಲೌಸ್ ಹೊಲಿಗೆ150–250600–800
ಶಾಲಾ ಯೂನಿಫಾರ್ಮ್80–100400–700
ಮಾಸ್ಕ್‌/ಬ್ಯಾಗ್‌10–25300–600
ಡಿಸೈನರ್ ಉಡುಪು300–5001000–1500

ತಿಂಗಳಿಗೆ ₹20,000 ರಿಂದ ₹35,000 ವರೆಗೆ ಆದಾಯ ಸಾಧ್ಯ.

ಈ ಕೆಲಸ ಮಾಡಲು ಬೇಕಾದ ಸಾಮಗ್ರಿಗಳು

ಸಿಲಾಯಿ ಯಂತ್ರ

ದಾರ, ಸೂಜಿ, ಕತ್ತರಿ

ಮೊಬೈಲ್ ಫೋನ್ ಮತ್ತು ಇಂಟರ್ನೆಟ್

ಸ್ವಚ್ಛವಾದ ಕೆಲಸದ ಸ್ಥಳ

ನಮ್ಮ WhatsApp ಚಾನೆಲ ಫಾಲೋ ಮಾಡಿ 

ಸಿಲಾಯಿ(stiching) ಕೆಲಸ ಹೇಗೆ ಹುಡುಕುವುದು?

Facebook ಮತ್ತು WhatsApp ಗ್ರೂಪ್‌ಗಳಲ್ಲಿ “Silai Work From Home” ಎಂದು ಹುಡುಕಿ.

OLX ಅಥವಾ Quikr ನಲ್ಲಿ ಸ್ಥಳೀಯ ಬುಟಿಕ್‌ಗಳು ಹುಡುಕಬಹುದು.

Naukri ಹಾಗೂ WorkIndia ಅಂತಹ ಸೈಟ್‌ಗಳಲ್ಲಿಯೂ ಕೂಡ ಹೊಲಿಗೆ(Tailoring)  ಕೆಲಸಗಳಿವೆ.

ನೀವು silai ಅಥವಾ Stitching, tailoring jobs, ನಿಮ್ಮ ಜಿಲ್ಲೆಯ ಹೆಸರು ಹಾಕಿ ಸರ್ಚ್ ಮಾಡಿದರೆ ನಿಮಗೆ ನಂಬರ ಕೂಡ ಸಿಗಬಹುದು.

ಗ್ರಾಹಕರನ್ನು ಹೇಗೆ ಹೆಚ್ಚಿಸಬೇಕು?

ನಿಮ್ಮ ಕೆಲಸದ ಫೋಟೋಗಳನ್ನು Facebook ಮತ್ತು Instagram ನಲ್ಲಿ ಪೋಸ್ಟ್ ಮಾಡಿ.

ಹತ್ತಿರದ ಅಂಗಡಿಗಳಿಗೆ ನಿಮ್ಮ ಕೆಲಸ ತೋರಿಸಿ.

ನಿಮ್ಮ ಲೋಕಲ ಏರಿಯಾಗಳಲ್ಲಿ  ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ.

ನಮ್ಮ WhatsApp ಚಾನೆಲ ಫಾಲೋ ಮಾಡಿ 

ಯಶಸ್ಸಿನ ಕಥೆ:

ರೀನಾ ಎಂಬ ಮಹಿಳೆ ಸಣ್ಣ ಯಂತ್ರದಿಂದಲೇ ಕೆಲಸ ಪ್ರಾರಂಭಿಸಿದರು.
ಪ್ರತಿ ದಿನ 3 ಉಡುಪು ಹೊಲೆಯುತ್ತಾ ₹600 ಗಳಿಸುತ್ತಿದ್ದರು. ಇಂದು ಅವರು ತಿಂಗಳಿಗೆ ₹25,000 ಸಂಪಾದಿಸುತ್ತಿದ್ದಾರೆ!

ಎಚ್ಚರಿಕೆ:

ಈಗಿನ ಕಾಲದಲ್ಲಿ ಮೋಸ, ವಂಚನೆಯ, ವಿಷಯಗಳು ತುಂಬಾ ಹೆಚ್ಚಾಗಿ ಕೇಳಿಬರುತ್ತಿವೆ, ಆದ ಕಾರಣ ನೀವು ತುಂಬಾನೇ ಎಚ್ಚರವಹಿಸಬೇಕು.

ಮೊದಲು ಕಂಪನಿ ನಂಬಿಕೆದಾರರೋ ಎಂದು ಪರಿಶೀಲಿಸಿ.

ಯಾರಿಗೂ ಮುಂಚಿತ ಹಣ ಕಳುಹಿಸಬೇಡಿ.

ಮೊದಲಿಗೆ ಸಣ್ಣ ಕೆಲಸದಿಂದ ಪ್ರಾರಂಭಿಸಿ.

ಸಾರಾಂಶ:

ಮನೆಯಲ್ಲಿ ಕುಳಿತು ಕೆಲಸ ಹುಡುಕುತ್ತಿರುವ ಮಹಿಳೆಯರಿಗೆ(Women’s) ಹೊಲಿಗೆ(ಸ್ವಿಚಿಂಗ) ಕೆಲಸ ಮಾಡುವ ತುಂಬಾ ಒಳ್ಳೆಯ ಅವಕಾಶ. ಇದು ಸುಲಭ, ಸುರಕ್ಷಿತ ಮತ್ತು ಉತ್ತಮ ಆದಾಯ ನೀಡುವ ಕೆಲಸ.
ಇಂದೇ ಪ್ರಯತ್ನಿಸಿ ಮತ್ತು ನಿಮ್ಮ ಮನೆಯಿಂದಲೇ ನಿಮ್ಮ ಆದಾಯದ ಮಾರ್ಗ ಆರಂಭಿಸಿ.

ಡಿಸ್ಕ್ಲೇಮರ್

ಈ ಲೇಖನ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಕೆಲಸ ಕೈಗೆತ್ತಿಕೊಳ್ಳುವ ಮೊದಲು ಕಂಪನಿ ಅಥವಾ ವ್ಯಕ್ತಿಯ ನಂಬಿಕೆ ಖಚಿತಪಡಿಸಿಕೊಳ್ಳಿ. ನಾವು ಯಾವುದೇ ಹಣ ಅಥವಾ ನಷ್ಟಕ್ಕೆ ಹೊಣೆಗಾರರಾಗುವುದಿಲ್ಲ.

ನಮ್ಮ WhatsApp ಚಾನೆಲ ಫಾಲೋ ಮಾಡಿ 

Leave a Comment